Surprise Me!

ಯಾರಿವಳು ಅರ್ಧ ಮುಖದ ಚೆಲುವೆ | Rakshith Shetty | Sapta Sagaradaache Yello

2021-02-03 3 Dailymotion

ಚಾರ್ಲಿ ಮುಗಿಯುತ್ತಿದ್ದಂತೆ ರಕ್ಷಿತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರೀಕರಣಕ್ಕೆ ಸಿದ್ಧವಾಗಿರುವ ಸಪ್ತ ಸಾಗರದಾಚೆ ಎಲ್ಲೋ ಟೀಂ, ನಾಯಕಿಯ ಅರ್ಧ ಫೋಟೋ ರಿವೀಲ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.<br /><br />Actress Rukmini Vasanth female lead opposite Rakshith Shetty in Sapta Sagaradaache Yello movie.

Buy Now on CodeCanyon